ಬೆರಳೆರಡನ್ನು ಕತ್ತರಿಸಿಕೊಂಡ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡ!; ಮೈಮೇಲಿದೆಂಥ ಆಟ ಈ ಮೈಖೇಲ್​ನದ್ದು!?

ನವದೆಹಲಿ: ಗಾಡಿ ಅಲ್ಟರೇಷನ್​ ಮಾಡಿಕೊಳ್ಳುವುದನ್ನು ಕೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬ ಬಾಡಿಯನ್ನು ಅಲ್ಟರೇಷನ್​ ಮಾಡಿಕೊಂಡಿದ್ದಾನೆ. ಅದನ್ನೇ ಹವ್ಯಾಸ ಮಾಡಿಕೊಂಡಿರುವ ಈತ ಎರಡು ಬೆರಳುಗಳನ್ನು ಕತ್ತರಿಸಿಕೊಂಡಿದ್ದಲ್ಲದೆ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡು ಗಮನ ಸೆಳೆದಿದ್ದಾನೆ. ಮೈಖೇಲ್​ ಫರೊ ಡೊ ಪ್ರಾಡೋ ಎಂಬ ಬ್ರೆಜಿಲಿನ ಈ 44 ವರ್ಷದ ವ್ಯಕ್ತಿ ದೇಹವನ್ನು ಚಿತ್ರವಿಚಿತ್ರವಾಗಿ ಮಾರ್ಪಡಿಸಿಕೊಂಡಿದ್ದಲ್ಲದೆ, ತರಹೇವಾರಿ ಪಿಯರ್ಸಿಂಗ್ ಹಾಗೂ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾನೆ. ಕಳೆದ ವರ್ಷ ಇಂಥದ್ದೇ ವಿಷಯದಲ್ಲಿ ಸ್ಪರ್ಧೆಗೆ ಬಿದ್ದು ಮೂಗನ್ನು ಕತ್ತರಿಸಿಕೊಂಡಿದ್ದ ಈತ ಈ ಸಲ ಬೆರಳು ಕತ್ತರಿಸಿ, … Continue reading ಬೆರಳೆರಡನ್ನು ಕತ್ತರಿಸಿಕೊಂಡ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡ!; ಮೈಮೇಲಿದೆಂಥ ಆಟ ಈ ಮೈಖೇಲ್​ನದ್ದು!?