ಐಪಿಎಲ್​ನಿಂದ ನಿವೃತ್ತರಾಗಲಿದ್ದಾರೆ ಕ್ಯಾಪ್ಟನ್​ ಕೂಲ್; 2025ರಲ್ಲಿ ಈತನೇ ತಂಡ ಮುನ್ನಡೆಸುವವನು: ಸಿಎಸ್​ಕೆ ಮಾಜಿ ಆಟಗಾರ

ಚೆನ್ನೈ: 17ನೇ ಆವೃತ್ತಿಯ ಐಪಿಎಲ್​ಗೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಮುಂಬರುವ ಟೂರ್ನಿಗೆ ಈಗಾಗಲೆ ಅಭ್ಯಾಸ ಆರಂಭಿಸಿರುವ ಚೆನ್ನೈ ಸೂಪರ್​ ಕಿಂಗ್ಸ್​ ತವರು ಮೈದಾನ ಚೆಪಾಕ್​ ಸ್ಟೇಡಿಯಂನಲ್ಲಿ ವಿಶೇಷ ಶಿಬಿರ ಆಯೋಜಿಸಿದೆ. ಈಗಾಗಲೇ ತಂಡವನ್ನು ಕೂಡಿಕೊಂಡಿರುವ ಎಂ.ಎಸ್. ಧೋನಿ ಅಭ್ಯಾಸ ಆರಂಭಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಖತ್​ ಸದ್ದು … Continue reading ಐಪಿಎಲ್​ನಿಂದ ನಿವೃತ್ತರಾಗಲಿದ್ದಾರೆ ಕ್ಯಾಪ್ಟನ್​ ಕೂಲ್; 2025ರಲ್ಲಿ ಈತನೇ ತಂಡ ಮುನ್ನಡೆಸುವವನು: ಸಿಎಸ್​ಕೆ ಮಾಜಿ ಆಟಗಾರ