ಆದಿಪುರುಷ್​ ಪ್ರೀ ರಿಲೀಸ್​ ಇವೆಂಟ್​; ಚಿತ್ರತಂಡ ಸಿಡಿಸಿದ ಪಟಾಕಿಯ ಒಟ್ಟು ಮೌಲ್ಯವೆಷ್ಟು ಗೊತ್ತಾ?

ತಿರುಪತಿ: ​ಪ್ರಭಾಸ್, ಕೃತಿ ಸನೊನ್, ಸೈಫ್​ ಅಲಿ ಖಾನ್​​​ ನಟನೆಯ ಬಹು ನಿರೀಕ್ಷಿತ ಆದಿ ಪುರುಷ್​ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ಗೆ ಭರ್ಜರಿ ರೆಸ್ಪಾನ್ಸ್​ ದೊರೆತ್ತಿದ್ದು, ಚಿತ್ರತಂಡವು ಅಂತಿಮ ಟ್ರೈಲರ್​​ ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸಿದೆ. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭಕ್ಕೆ ಸುಮಾರು 2.5 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಉಚಿತ ವಿದ್ಯುತ್​ ಪಡೆಯಲು ಷರತ್ತುಗಳು ಅನ್ವಯ: ಸಚಿವ ಜಾರ್ಜ್​ ಮಂಗಳವಾರ … Continue reading ಆದಿಪುರುಷ್​ ಪ್ರೀ ರಿಲೀಸ್​ ಇವೆಂಟ್​; ಚಿತ್ರತಂಡ ಸಿಡಿಸಿದ ಪಟಾಕಿಯ ಒಟ್ಟು ಮೌಲ್ಯವೆಷ್ಟು ಗೊತ್ತಾ?