ಈ ಮಹಿಳಾ ಪೊಲೀಸ್​​ಗೆ ಹ್ಯಾಟ್ಸಾಫ್ ಅಂದದ್ದು ಯಾಕೆ ?

ರಾಂಚಿ: ಮಹಿಳಾ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಜಾರ್ಖಂಡ್‌ನ ಹತಿಯಾ ನಿಲ್ದಾಣದಲ್ಲಿ ಮಗುವಿಗೆ ಹಾಲು ತಂದುಕೊಡುವ ಮೂಲಕ ಔದಾರ್ಯ ಮೆರೆದಿದ್ದಾರೆ. ರಾಂಚಿ ಡಿಆರ್​ಎಂ ಟ್ವಿಟರ್​​​ನಲ್ಲಿ ಈ ದೃಶ್ಯಾವಳಿ ಹಂಚಿಕೊಂಡಿದ್ದು, ಈ ಮಹಿಳಾ ಪೊಲೀಸ್​ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ನನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಬೀಗಿದ ಈ ಪೊಲೀಸ್ ಗತಿ ಏನಾಯ್ತು ನೋಡಿ…! ತಮ್ಮ ನಾಲ್ಕು ತಿಂಗಳ ಗಂಡು ಮಗುವಿನೊಂದಿಗೆ ಮೆಹ್ರುನ್ನಿಸಾ ಎಂಬಾಕೆ ಬೆಂಗಳೂರಿನಿಂದ ಗೋರಖ್‌ಪುರಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಹತಿಯಾ ನಿಲ್ದಾಣಕ್ಕೆ … Continue reading ಈ ಮಹಿಳಾ ಪೊಲೀಸ್​​ಗೆ ಹ್ಯಾಟ್ಸಾಫ್ ಅಂದದ್ದು ಯಾಕೆ ?