HastaRekha: ನಿಮ್ಮ ಅಂಗೈಯಲ್ಲಿ ಈ ಗುರುತು ಇದ್ದರೆ ಈ ವಯಸ್ಸಿನಲ್ಲಿ ಶ್ರೀಮಂತರಾಗುತ್ತೀರಿ..!

ಬೆಂಗಳೂರು: ಪ್ರತಿಯೊಬ್ಬರ ಅಂಗೈಯಲ್ಲಿ ರೇಖೆಗಳಿರುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರವು ಈ ರೇಖೆಗಳ ಅರ್ಥವನ್ನು ಅಧ್ಯಯನ ಮಾಡುತ್ತದೆ. ಪ್ರತಿಯೊಂದು ರೇಖೆಗಳು ವ್ಯಕ್ತಿಯ ಜೀವನ ಮಾರ್ಗವನ್ನು ಹೇಳುತ್ತದೆ ಎಂದು ನಂಬಲಾಗಿದೆ. ಕೆಲವು ರೇಖೆಗಳು ವ್ಯಕ್ತಿತ್ವದ ಲಕ್ಷಣಗಳನ್ನು ಬಹಿರಂಗಪಡಿಸಿದರೆ, ಮತ್ತೆ ಕೆಲವು ರೇಖೆಗಳು ಯಶಸ್ಸು, ಪ್ರೀತಿ ಮತ್ತು ಸಂಬಂಧದ ಬಗ್ಗೆ ಮಾಹಿತಿ ತಿಳಿಸುತ್ತವೆ. ಅಂದಹಾಗೆ ನಿಮ್ಮ ಅಂಗೈಯಲ್ಲಿ ‘ವಿ’ ಆಕಾರದ ರೇಖೆಯಿದ್ದರೆ ನಿಮ್ಮ ಅದೃಷ್ಟವು ಖಂಡಿತವಾಗಿ ಒಂದು ದಿನ ಬದಲಾಗುತ್ತದೆ. ಬನ್ನಿ ಈ ಬಗ್ಗೆ ತಿಳಿದುಕೊಳ್ಳೋಣ… ಈ ಭಾಗದಲ್ಲಿರುತ್ತದೆ ರೇಖೆ ಎಡಗೈಯಲ್ಲಿರುವ ರೇಖೆಗಳು … Continue reading HastaRekha: ನಿಮ್ಮ ಅಂಗೈಯಲ್ಲಿ ಈ ಗುರುತು ಇದ್ದರೆ ಈ ವಯಸ್ಸಿನಲ್ಲಿ ಶ್ರೀಮಂತರಾಗುತ್ತೀರಿ..!