ಹಾಸನದಲ್ಲಿ ಮತದಾನದ ವೇಳೆ ಹೃದಯಾಘಾತಕ್ಕೆ ವ್ಯಕ್ತಿ ಬಲಿ: ಬೆಳಗಾವಿಯಲ್ಲಿ ಬಿಪಿ ಲೋ ಆಗಿ ವೃದ್ಧೆ ಸಾವು

ಹಾಸನ/ಬೆಳಗಾವಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳು ಮತದಾನ ಮಾಡಲು ಆಗಮಿಸಿದ್ದ ವೇಳೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಹಾಸನದಲ್ಲಿ ಮತದಾನ ಮಾಡಿ ಹೊರ ಬಂದ‌ ಬಳಿಕ ಜಯಣ್ಣ (49) ಎಂಬುವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಬೇಲೂರು ತಾಲ್ಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಘಟನೆ ನಡೆದಿದೆ. ಮತ ಕೇಂದ್ರದ ಆವರಣದಲ್ಲೇ ಜನಯ ಕೊನೆಯುಸಿರೆಳೆದರು. ಚಿಕ್ಕೋಲೆ ಗ್ರಾಮದಲ್ಲಿ ಹಕ್ಕು ಚಲಾಯಿಸಿ ಹೊರಗೆ ಬಂದ ಬಳಿಕ ಹೃದಯಾಘಾತಕ್ಕೀಡಾಗಿದ್ದಾರೆ. ಅಜ್ಜಿ ಸಾವು ಮತ್ತೊಂದು ಪ್ರಕರಣದಲ್ಲಿ ಮತದಾನ ಮಾಡಲು ಬರುತ್ತಿದ್ದ ವೃದ್ಧೆ ಮತದಾನ ಕೇಂದ್ರ ಸಮೀಪದಲ್ಲೇ ಮೃತಪಟ್ಟಿರುವ ಘಟನೆ … Continue reading ಹಾಸನದಲ್ಲಿ ಮತದಾನದ ವೇಳೆ ಹೃದಯಾಘಾತಕ್ಕೆ ವ್ಯಕ್ತಿ ಬಲಿ: ಬೆಳಗಾವಿಯಲ್ಲಿ ಬಿಪಿ ಲೋ ಆಗಿ ವೃದ್ಧೆ ಸಾವು