‘ಅತ್ತ ಸ್ಥಬ್ಧ, ಇತ್ತ ಬೇರ’ ಎರಡು ದಿನ, ಎರಡು ಚಿತ್ರಗಳಲ್ಲಿ ಹರ್ಷಿಕಾ ಡಬಲ್ ಧಮಾಕಾ

ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ‘ತಾಯ್ತ’ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಇದೀಗ ಹರ್ಷಿಕಾ ಪೂಣಚ್ಚ ನಾಯಕಿಯಾಗಿರುವ ‘ಸ್ಥಬ್ಧ’ ಚಿತ್ರದ ಟ್ರೇಲರ್ ಭಾನುವಾರ (ಮೇ 21) ಬಿಡುಗಡೆ ಮಾಡಲಾಗಿದೆ. ರಾಘವ ಲಾಲಿ ನಿರ್ದೇಶನದ, ಪ್ರತಾಪ್ ಸಿಂಹ್ ನಾಯಕನಾಗಿರುವ ಈ ಚಿತ್ರದಲ್ಲಿ ಹರ್ಷಿಕಾ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಮುಗ್ಧ, ಗ್ಲಾಮರಸ್ ಹುಡುಗಿಯಾಗಿ ಮತ್ತು ಹಾರರ್ ಸ್ಪರ್ಶವಿರುವ ಲುಕ್ ಇದೆ. ರ್ಪಾಮೆನ್ಸ್‌ಗೆ ಪ್ರಾಮುಖ್ಯತೆ ಇರುವ ಪಾತ್ರ. ಈ ಹಿಂದೆ ಶಿವಣ್ಣ … Continue reading ‘ಅತ್ತ ಸ್ಥಬ್ಧ, ಇತ್ತ ಬೇರ’ ಎರಡು ದಿನ, ಎರಡು ಚಿತ್ರಗಳಲ್ಲಿ ಹರ್ಷಿಕಾ ಡಬಲ್ ಧಮಾಕಾ