ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ಗೂ ಸೋಲುಣಿಸಿದ ಪಾಕಿಸ್ತಾನ; ಭಾರತದ ಮೇಲೇನು ಪರಿಣಾಮ?

ಶಾರ್ಜಾ: ಅನುಭವಿ ಶೋಯಿಬ್ ಮಲಿಕ್ (26*ರನ್, 20 ಎಸೆತ, 2 ಬೌಂಡರಿ, 1 ಸಿಕ್ಸರ್) ಮತ್ತು ಆಸಿಫ್​ ಅಲಿ (27*ರನ್, 12 ಎಸೆತ, 1 ಬೌಂಡರಿ, 3 ಸಿಕ್ಸರ್) ನಡುವಿನ ಅಜೇಯ ಜತೆಯಾಟದ ನೆರವಿನಿಂದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12ರ ಘಟ್ಟದಲ್ಲಿ ಸತತ 2ನೇ ಜಯ ದಾಖಲಿಸಿದೆ. ಟೆಸ್ಟ್ ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಪಾಕ್ ತಂಡ 5 ವಿಕೆಟ್ ಗಳಿಂದ ಜಯಿಸಿತು. ಇದರೊಂದಿಗೆ ಗ್ರೂಪ್-2ರಲ್ಲಿ ಬಾಬರ್ ಅಜಮ್ ಬಳಗದ … Continue reading ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ಗೂ ಸೋಲುಣಿಸಿದ ಪಾಕಿಸ್ತಾನ; ಭಾರತದ ಮೇಲೇನು ಪರಿಣಾಮ?