ಮೊದಲ ಪಂದ್ಯದಲ್ಲೇ ಹಾರ್ದಿಕ್​ ಅಟ್ಟರ್​ಫ್ಲಾಪ್​! ಮುಂಬೈ ಸೋಲಿಗೆ ಪ್ರಮುಖ ಕಾರಣಗಳು ಹೀಗಿವೆ…

ಮುಂಬೈ: ಪ್ರಸಕ್ತ ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಸೋಲನ್ನು ಅನುಭವಿಸಿದೆ. ಅದರಲ್ಲೂ ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಪಡೆ, ಗುಜರಾತ್​ ಟೈಟಾನ್ಸ್​ ವಿರುದ್ಧ ಸೋತಿದ್ದು, ದುರಾದೃಷ್ಟಕರ. ಏಕೆಂದರೆ, ಇದೇ ಗುಜರಾತ್​ ತಂಡವನ್ನು ಹಾರ್ದಿಕ್, ಕಳೆದ ಎರಡು ಸೀಸನ್​​ ಮುನ್ನಡೆಸಿದ್ದರು ಮತ್ತು ಒಂದು ಬಾರಿ ಟ್ರೋಫಿ ಸಹ ಜಯಸಿದ್ದರು. ಆದರೆ, ಕಾರಣಾಂತರಗಳಿಂದ ಗುಜರಾತ್​ ತಂಡಕ್ಕೆ ಕೈಕೊಟ್ಟು ಮುಂಬೈ ಸೇರಿ, ರೋಹಿತ್​ ಶರ್ಮರಿಂದ ನಾಯಕತ್ವ ಕಸಿದ ಹಾರ್ದಿಕ್​ಗೆ ನಿನ್ನೆಯ ಸೋಲು ಭಾರಿ ಮುಖಭಂಗವಾಗಿದೆ. … Continue reading ಮೊದಲ ಪಂದ್ಯದಲ್ಲೇ ಹಾರ್ದಿಕ್​ ಅಟ್ಟರ್​ಫ್ಲಾಪ್​! ಮುಂಬೈ ಸೋಲಿಗೆ ಪ್ರಮುಖ ಕಾರಣಗಳು ಹೀಗಿವೆ…