ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿದ ಹಾರ್ದಿಕ್​ ಪಾಂಡ್ಯರ ಹಳದಿ ಬಣ್ಣದ ಸ್ಮಾರ್ಟ್​ಫೋನ್! ಕೊನೆಗೂ​ ಸಿಕ್ತು ಮಾಹಿತಿ

ನವದೆಹಲಿ: ಟೀ ಇಂಡಿಯಾದ ಟಿ20 ನಾಯಕ ಹಾರ್ದಿಕ್​ ಪಾಂಡ್ಯ ಅವರು ವಿಶ್ವದ ಪ್ರಖ್ಯಾತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಕಳೆದ ಬಾರಿಯ ಐಪಿಎಲ್​ ವಿಜೇತ ನಾಯಕರಾಗಿರುವ ಹಾರ್ದಿಕ್​, ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 24 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಇದ್ದಾರೆ. ಅದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸದ್ಯ ಹಾರ್ದಿಕ್​ 2023ರ ಐಸಿಸಿ ವಿಶ್ವಕಪ್​ಗೆ ತಯಾರಿ ನಡೆಸುತ್ತಿದ್ದಾರೆ. ಇತ್ತೀಚೆಗೆ ನಿಗೂಢ ಹಳದಿ ಬಣ್ಣದ ಸ್ಮಾರ್ಟ್​ಫೋನ್ ಬಳಸುತ್ತಿರುವ ಹಾರ್ದಿಕ್​ ಅವರ ಫೋಟೋ ವೈರಲ್​ ಆಗಿತ್ತು. ಮೊಬೈಲ್​ ನೋಡಿ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. … Continue reading ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿದ ಹಾರ್ದಿಕ್​ ಪಾಂಡ್ಯರ ಹಳದಿ ಬಣ್ಣದ ಸ್ಮಾರ್ಟ್​ಫೋನ್! ಕೊನೆಗೂ​ ಸಿಕ್ತು ಮಾಹಿತಿ