ಬಾಯ್.. ಬಾಯ್​ ಇಮಾಮ್​ ಉಲ್ ಹಕ್, ಇಲ್ಲಿಗೆ ಬಂದಿದ್ದಕ್ಕೆ ಧನ್ಯವಾದ ಎಂದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್

ಅಹಮದಬಾದ್: ಏಕದಿನ ವಿಶ್ವಕಪ್​ನಲ್ಲಿ ಟೂರ್ನಿಯಲ್ಲಿ ಇಂದು (ಅಕ್ಟೋಬರ್ 14)ರಂದು ಕ್ರಿಕೆಟ್​ ಲೋಕದ ಬದ್ದವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ಸೆಣಸಾಡುತ್ತಿವೆ. ಪಂದ್ಯ ಶುರುವಾಗುವುದಕ್ಕೂ ಮುನ್ನ ಹಾಗೂ ನಂತರ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಪಾಂಡ್ಯ ಕೊಟ್ಟ ರಿಯಾಕ್ಷನ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಹಮದಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲಲ್ಇ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಭಾರತ ಪಾಕಿಸ್ತಾನದ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹೇರುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನ ತಂಡದ ಎಡಗೈ ಆರಂಭಿಕ ಇಮಾಮ್​ ಉಲ್​ ಹಲ್​ ಬಿರುಸಿನ ಬ್ಯಾಟಿಂಗ್​ … Continue reading ಬಾಯ್.. ಬಾಯ್​ ಇಮಾಮ್​ ಉಲ್ ಹಕ್, ಇಲ್ಲಿಗೆ ಬಂದಿದ್ದಕ್ಕೆ ಧನ್ಯವಾದ ಎಂದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್