ವಿಶ್ವದ ಅತ್ಯಂತ ಸಂತೋಷ ದೇಶ ಯಾವುದು ಗೊತ್ತಾ? ಭಾರತ ಸ್ಥಾನವೇನು?

ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಅನೇಕ ದೇಶಗಳು ದೀರ್ಘಕಾಲೀನ ಸಾಂಕ್ರಾಮಿಕ ರೋಗ, ನೈಸರ್ಗಿಕ ವಿಪತ್ತು ಮತ್ತು ಯುದ್ಧ ಸಂಕಷ್ಟವನ್ನು ಅನುಭವಿಸಿವೆ. ಆದರೆ ವಿಶ್ವಸಂಸ್ಥೆ ಮತ್ತು ಪ್ರಪಂಚದಾದ್ಯಂತದ ಸರ್ಕಾರಗಳು ಜನರನ್ನು ಹೆಚ್ಚು ಸಂತೋಷಪಡಿಸಲು ಹಾಗೂ ಅವರ ಯೋಗಕ್ಷೇಮ ಸುಧಾರಿಸಲು ನೀತಿಗಳನ್ನು ರೂಪಿಸಲು ಶ್ರಮಿಸುತ್ತಿವೆ. ಇದನ್ನೂ ಓದಿ:ಕಾಂಗ್ರೆಸ್​ನಿಂದ ಕಣಕ್ಕೆ ಇಳಿಯಲಿದ್ದಾರಾ ಡಾಲಿ ಧನಂಜಯ್? ಸಿಎಂ ಸಿದ್ದು ಲೆಕ್ಕಾಚಾರದ ಹಿಂದಿದ್ಯಾ ‘ಲೋಕ’ ತಂತ್ರಗಾರಿಕೆ! ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಾರ್ಷಿಕ ‘ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್‌’ನಲ್ಲಿ ಫಿನ್ಲೆಂಡ್ ಅನ್ನು ‘ವಿಶ್ವದ ಅತ್ಯಂತ ಸಂತೋಷದ ದೇಶ’ ಎಂದು … Continue reading ವಿಶ್ವದ ಅತ್ಯಂತ ಸಂತೋಷ ದೇಶ ಯಾವುದು ಗೊತ್ತಾ? ಭಾರತ ಸ್ಥಾನವೇನು?