‘ಕೆಜಿಎಫ್‌’, ‘ಕಾಂತಾರ’ ದಾಖಲೆ ಮುರಿದ ‘ಹನುಮಾನ್’..!

ಹೈದರಾಬಾದ್​: ʼಹನುಮಾನ್ʼ ಸಿನಿಮಾ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸಧ್ಯ ಈ ಸಿನಿಮಾ ‘ಕೆಜಿಫ್’ ಮತ್ತು ‘ಕಾಂತಾರ’ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಇದನ್ನೂ ಓದಿ: ನಾಯಕಿ ಪ್ರಧಾನ ಥ್ರಿಲ್ಲರ್‌ ಶೈಲಿಯ ‘ಫಿಯರ್‌’ ಚಿತ್ರದಲ್ಲಿ ವೇದಿಕಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹವಾ ಸೃಷ್ಟಿಸಿರುವ ಈ ಚಿತ್ರವು ಕನ್ನಡದ ಎರಡು ದಾಖಲೆ ಬರೆದ ಚಿತ್ರಗಳನ್ನು ಹಿಂದಿಕ್ಕಿದೆ. ತೆಲುಗು, ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿಯಲ್ಲೂ ಹೊಸ ದಾಖಲೆ ಸೃಷ್ಟಿಸುತ್ತಿದೆ. ಉತ್ತರದಲ್ಲಿ ‘ಹನುಮಾನ್’ ಚಿತ್ರ ಅಭೂತಪೂರ್ವ ಜನಪ್ರಿಯತೆ ಗಳಿಸುತ್ತಿದ್ದು, ದಾಖಲೆಯ … Continue reading ‘ಕೆಜಿಎಫ್‌’, ‘ಕಾಂತಾರ’ ದಾಖಲೆ ಮುರಿದ ‘ಹನುಮಾನ್’..!