ಹಮಾಸ್​, ರಷ್ಯಾ ವಿರುದ್ಧ ಜೋ ಬೈಡೆನ್​ ವಾಗ್ದಾಳಿ: ಗೆಲ್ಲಲು ಬಿಡುವುದಿಲ್ಲ ಎಂದು ಸಂಕಲ್ಪ

ವಾಷಿಂಗ್ಟನ್​: ಹಮಾಸ್​ ಹಾಗೂ ರಷ್ಯಾ ವಿರುದ್ಧ ಕಿಡಿಕಾರಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಈ ಎರಡೂ ಕೂಡ ಪ್ರಜಾಪ್ರಭುತ್ವಗಳನ್ನು ನಾಶ ಮಾಡಲು ಹೊರಟಿವೆ ಎಂದರು. ಓವಲ್​ ಕಚೇರಿಯಿಂದ ಗುರುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಬೈಡೆನ್​, ಹಮಾಸ್​ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​, ಎರಡು ವಿಭಿನ್ನ ಬೆದರಿಕೆಗಳಾಗಿ ಪ್ರತಿನಿಧಿಸುತ್ತಿದ್ದಾರೆ. ಆದರೆ, ಇಬ್ಬರ ಸಾಮಾನ್ಯ ಉದ್ದೇಶ ಒಂದೇ ಆಗಿದೆ. ಅದೇನೆಂದರೆ ನೆರೆಯ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶಮಾಡಲು ಬಯಸುತ್ತಿವೆ ಎಂದು ಹೇಳಿದರು. ನಾವು ಒಂದು ದೊಡ್ಡ ರಾಷ್ಟ್ರವಾಗಿ ನಮ್ಮ ಜವಾಬ್ದಾರಿಯ … Continue reading ಹಮಾಸ್​, ರಷ್ಯಾ ವಿರುದ್ಧ ಜೋ ಬೈಡೆನ್​ ವಾಗ್ದಾಳಿ: ಗೆಲ್ಲಲು ಬಿಡುವುದಿಲ್ಲ ಎಂದು ಸಂಕಲ್ಪ