ಚಿನ್ನ-ಬೆಳ್ಳಿ ವ್ಯಾಪಾರ : ಹಾಲ್​ಮಾರ್ಕ್​ ಇಲ್ಲದಿದ್ದರೆ ಬೀಳುತ್ತೆ ಕ್ರಿಮಿನಲ್​ ಕೇಸ್​!

ಬೆಂಗಳೂರು: ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಆಭರಣ ಮಳಿಗೆಗಳಿದ್ದು, ಶೇ.90 ರಷ್ಟು ಚಿನ್ನಾಭರಣ ತಯಾರಕರು ಮತ್ತು ಮಾಲೀಕರು ಹಾಲ್​ಮಾರ್ಕ್​ ಪರವಾನಗಿ ಪಡೆದಿಲ್ಲ. ಈವೆರೆಗೆ ಶೇ.10 ಮಾಲೀಕರು ಮಾತ್ರವೇ ಪರವಾನಗಿ ಹೊಂದಿದ್ದಾರೆ. ಉಳಿದವರು ಪರವಾನಗಿ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಅಂಥವರಿಗೆ ಕ್ರಿಮಿನಲ್​ ಕೇಸ್​, ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ರಾಮಾಚಾರಿ ಹೇಳಿದ್ದಾರೆ. ಚಿನ್ನ ಮತ್ತು ಬೆಳ್ಳಿ ಆಭರಣಗಳ ಪರಿಶುದ್ಧತೆ ಮತ್ತು ಗುಣಮಟ್ಟವನ್ನು ದೃಢೀಕರಿಸಲು ಜೂ.1 … Continue reading ಚಿನ್ನ-ಬೆಳ್ಳಿ ವ್ಯಾಪಾರ : ಹಾಲ್​ಮಾರ್ಕ್​ ಇಲ್ಲದಿದ್ದರೆ ಬೀಳುತ್ತೆ ಕ್ರಿಮಿನಲ್​ ಕೇಸ್​!