ಇನ್ಮುಂದೆ ಹಾಫ್ ಹೆಲ್ಮೆಟ್ ಹಾಕಿದ್ರೆ ಬೀಳತ್ತೆ ದಂಡ..!

ಬೆಂಗಳೂರು: ರಾಜ್ಯದಲ್ಲಿ ಎಲ್ಲ ಕಡೆಯಲ್ಲೂ ಹಿಂಬದಿ ಸವಾರರಿಗೂ ಈ ಹಿಂದೆ ಸರ್ಕಾರ ಹೆಲ್ಮೆಟ್​ ಕಡ್ಡಾಯ ಮಾಡಿತ್ತು. ಇದೀಗ ಮತ್ತೊಂದು ಮಹತ್ವದ ಆದೇಶ ಹೊರಬಿದ್ದಿದ್ದು ಇನ್ನು ಮುಂದೆ ಯಾವ ಸವಾರರೂ ಹಾಫ್​ ಹೆಲ್ಮೆಟ್​ ಧರಿಸುವಂತಿಲ್ಲ. ಇನ್ನು ಮುಂದೆ ಯಾರಾದರು ಸವಾರರು ಹಾಫ್ ಹೆಲೈಟ್‌ ಧರಿಸಿದ್ದು ಕಂಡು ಬಂದರೆ ಪೊಲೀಸರು ದಂಡ ಹಾಕಲು ಮುಂದಾಗಿದ್ದಾರೆ. ಟೋಪಿ ಮಾದರಿ ಹೆಲ್ಮೆಟ್ ಅನ್ನು ಧರಿಸಿ ವಾಹನ ಚಲಾಯಿಸಿದರೆ ಹೆಲೈಟ್ ರಹಿತ ಚಾಲನೆ ಎಂದೇ ಪರಿಗಣಿಸಲಾಗುತ್ತದೆ. ಇನ್ನು ಮುಂದೆ ಹಾಫ್ ಹೆಲ್ಮೆಟ್​ ಧರಿಸಿದ್ದನ್ನು ಹೆಲ್ಮೆಟ್ … Continue reading ಇನ್ಮುಂದೆ ಹಾಫ್ ಹೆಲ್ಮೆಟ್ ಹಾಕಿದ್ರೆ ಬೀಳತ್ತೆ ದಂಡ..!