ಸುಕ್ಕು ಕೂದಲಿಗೆ ಶಾಶ್ವತ ಪರಿಹಾರ ಹೇರ್ ಸ್ಟ್ರೈಟ್​ನಿಂಗ್

| ಎಚ್.ಆರ್.ಎ ಹೇರ್ ಸ್ಟ್ರೈಟ್​ನಿಂಗ್ ಹೆಸರೇ ಹೇಳುವಂತೆ ಕೂದಲನ್ನು ಸರಳ ರೇಖೆಯ ತರಹ ನೇರಗೊಳಿಸುವುದು. ಇದು ಹಲವು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಈಗಲೂ ಟ್ರೆಂಡಿಯಲ್ಲಿದೆ. ಕೂದಲು ಒರಟಾಗಿ ಹುಲ್ಲಿನ ಹಾಗೆ ಬೆಳೆದುಕೊಂಡಿದ್ದರೆ, ಗುಂಗುರಿದ್ದರೆ ಮಷಿನ್ ಮೂಲಕ ಐರನ್ ಮಾಡಲಾಗುವುದು. ಆಗ ಕೂದಲು ನೀಟಾಗಿ ಕೂರುವುದಲ್ಲದೆ, ಸಿಲ್ಕಿಯಾಗಿ ಕಾಣುವುದು. ಫ್ರೀ ಹೇರ್ ಬಿಡಲು ಅನುಕೂಲವಾಗುವುದು. ಅನೇಕರಿಗೆ ಸ್ಟ್ರೈಟ್​ನಿಂಗ್ ಮಾಡಿಸಿದರೆ ಇರುವ ಕೂದಲನ್ನು ಕಳೆದುಕೊಂಡು ಬೊಕ್ಕ ತಲೆಯಾದ ಎಂಬ ಚಿಂತೆ. ಆದ್ದರಿಂದ ಅದರ ಗೊಡವೆಯೇ ಬೇಡವೆಂದು ಖಡಾಖಂಡಿತವಾಗಿ ನಿರಾಕರಿಸುತ್ತಾರೆ. ಆದರೆ ಸರಿಯಾಗಿ … Continue reading ಸುಕ್ಕು ಕೂದಲಿಗೆ ಶಾಶ್ವತ ಪರಿಹಾರ ಹೇರ್ ಸ್ಟ್ರೈಟ್​ನಿಂಗ್