ಪೊಲೀಸರ ಶವ ಸುಟ್ಟು ಸಾಕ್ಷ್ಯ ನಾಶ ಮಾಡಬೇಕೆಂದಿದ್ದೆ, ಸಾಧ್ಯವಾಗಲಿಲ್ಲ ಪರಾರಿಯಾದೆ!

ಲಖನೌ: ಪೊಲೀಸರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡು ಗುರುವಾರ ಮಧ್ಯಪ್ರದೇಶ ಪೊಲೀಸರಿಗೆ ಸಿಕ್ಕಿಬಿದ್ದಿರುವ ಕುಖ್ಯಾತ ರೌಡಿ ವಿಕಾಸ್​ ದುಬೆ, ಅಂದು ರಾತ್ರಿ ಪೊಲೀಸರ ಶವಗಳನ್ನು ಪಾಳುಬಾವಿಗೆ ಎಸೆದು, ಬೆಂಕಿ ಹಚ್ಚಿ ಸಾಕ್ಷ್ಯ ನಾಶ ಮಾಡಬೇಕು ಎಂದುಕೊಂಡೆ. ಆದರೆ, ಅದು ಸಾಧ್ಯವಾಗದೆ ಅನಿವಾರ್ಯವಾಗಿ ಪರಾರಿಯಾಗಬೇಕಾಯಿತು ಎಂದು ಹೇಳಿಕೊಂಡಿದ್ದಾನೆ. ಪೊಲೀಸರು ದಾಳಿ ಮಾಡುವ ಮಾಹಿತಿ ಆಪ್ತ ಪೊಲೀಸ್​ ಸಿಬ್ಬಂದಿಯ ಮೂಲಕ ಸಿಕ್ಕಿತ್ತು. ಹಾಗಾಗಿ, ಶಸ್ತ್ರಸಜ್ಜಿತರಾಗಿ ಬರುವಂತೆ ನನ್ನ ಹಿಂಬಾಲಕರಿಗೆ ಸೂಚನೆ ರವಾನಿಸಿದೆ. ಆಯಕಟ್ಟಿನ ಜಾಗದಲ್ಲಿ ಕುಳಿತ ಅವರೆಲ್ಲರೂ ನನ್ನನ್ನು ಬಂಧಿಸಲು ಮುಂದಾದ … Continue reading ಪೊಲೀಸರ ಶವ ಸುಟ್ಟು ಸಾಕ್ಷ್ಯ ನಾಶ ಮಾಡಬೇಕೆಂದಿದ್ದೆ, ಸಾಧ್ಯವಾಗಲಿಲ್ಲ ಪರಾರಿಯಾದೆ!