ಲೈವ್​ ಪ್ರೋಗ್ರಾಮ್​ ವೇಳೆ ಟಿವಿ ಸ್ಟುಡಿಯೋಗೆ ನುಗ್ಗಿದ ಬಂದೂಕುಧಾರಿಗಳು! ಸರ್ಕಾರದ ವಿರುದ್ಧ ಸಮರ

ಕ್ವಿಟೊ: ನೇರಪ್ರಸಾರ ನಡೆಯುತ್ತಿದ್ದ ವೇಳೆ ಮುಖವಾಡ ಧರಿಸಿದ ಬಂದೂಕುಧಾರಿಗಳ ಗುಂಪೊಂದು ಅಕ್ರಮವಾಗಿ ಟಿವಿ ಸ್ಟುಡಿಯೋ ಒಳಗೆ ನುಗ್ಗಿ, ಅಲ್ಲಿನ ಸಿಬ್ಬಂದಿಯ ಕೈ-ಕಾಲುಗಳನ್ನು ಕಟ್ಟಿ, ನೆಲದ ಮೇಲೆ ಮಲಗುವಂತೆ ಮಾಡಿ, ಹಿಂಸೆ ನೀಡಿರುವ ಘಟನೆ ಈಕ್ವೆಡಾರ್‌​ನಲ್ಲಿ ನಡೆದಿದೆ. ಈಕ್ವೇಡರ್​ನ ಟಿಸಿ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಈಕ್ವೆಡಾರ್‌​ ಅಧ್ಯಕ್ಷ ಡ್ಯಾನಿಯಲ್​ ನೊಬೋವಾ ಅವರು ಮಿಲಿಟರಿ ಕಾರ್ಯಾಚರಣೆಗೆ ಆದೇಶ ಹೊರಡಿಸಿದ್ದಾರೆ. ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳು ನೇರಪ್ರಸಾರದಲ್ಲೇ ಭದ್ರತಾ ಪಡೆಗಳು ಮತ್ತು … Continue reading ಲೈವ್​ ಪ್ರೋಗ್ರಾಮ್​ ವೇಳೆ ಟಿವಿ ಸ್ಟುಡಿಯೋಗೆ ನುಗ್ಗಿದ ಬಂದೂಕುಧಾರಿಗಳು! ಸರ್ಕಾರದ ವಿರುದ್ಧ ಸಮರ