ಅಪ್ಪು ಸರ್​ ಆಫರ್​ ನೀಡಿದ್ದರು ; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವಾಸೆ ವ್ಯಕ್ತಪಡಿಸಿದ ನಟ ಗುಲ್ಶನ್​ ದೇವಯ್ಯ

| ಹರ್ಷವರ್ಧನ್​ ಬ್ಯಾಡನೂರು ಬೆಂಗಳೂರು ಮೂಲದ ಕೊಡವ ಕುಟುಂಬಕ್ಕೆ ಸೇರಿದ ನಟ ಗುಲ್ಶನ್​ ದೇವಯ್ಯ ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ರಂಗಭೂಮಿಯಲ್ಲಿ ಕಲಿತು, ಹಿಂದಿ ಕಿರುತೆರೆಯಲ್ಲಿ ನಟಿಸಿ, ಇದೀಗ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಕಳೆದ 13 ವರ್ಷಗಳಲ್ಲಿ 18 ಹಿಂದಿ ಸಿನಿಮಾಗಳು, ಐದಾರು ವೆಬ್​ಸರಣಿಗಳಲ್ಲೂ ನಟಿಸಿದ್ದಾರೆ. ಇದೀಗ ಅವರು ನಟಿಸಿರುವ “ಗನ್ಸ್​ ಆ್ಯಂಡ್​ ಗುಲಾಬ್ಸ್​’ ವೆಬ್​ಸಿರೀಸ್​ ಬಿಡುಗಡೆಯಾಗಿದ್ದು, ಅದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. ಇದನ್ನೂ ಓದಿ : ಡಾಲಿ ಹುಟ್ಟುಹಬ್ಬಕ್ಕೆ ‘ಉತ್ತರಕಾಂಡ’ ಟೀಸರ್ ರಿಲೀಸ್​​​ ಇದನ್ನೂ … Continue reading ಅಪ್ಪು ಸರ್​ ಆಫರ್​ ನೀಡಿದ್ದರು ; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವಾಸೆ ವ್ಯಕ್ತಪಡಿಸಿದ ನಟ ಗುಲ್ಶನ್​ ದೇವಯ್ಯ