ಗಿನ್ನಿಸ್ ದಾಖಲೆ; ನಿದ್ದೆಯಲ್ಲೇ 160 ಕಿ.ಮೀ ನಡೆದ ಬಾಲಕ

ನವದೆಹಲಿ: ಕೆಲವರಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿರುತ್ತದೆ. 36 ವರ್ಷಗಳ ಹಿಂದೆ ನಡೆದ ಈ ವಿಚಿತ್ರ ಘಟನೆ ಇತ್ತೀಚೆಗಷ್ಟೇ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ದಾಖಲಾಗಿದೆ. 1987 ಏಪ್ರಿಲ್ 6ರಂದು, 11 ವರ್ಷದ ಮೈಕೆಲ್ ಡಿಕ್ಸನ್ ಎಂಬ ಅಮೆರಿಕಾದ ಹುಡುಗ, ಇಂಡಿಯಾನಾದ ಪೆರುವಿನಲ್ಲಿ ರೈಲು ಹಳಿಯಲ್ಲಿ ಅಲೆದಾಡುತ್ತಿದ್ದನು. ಬೆಳಗಿನ ಜಾವ 2.45ರ ವೇಳೆಗೆ ಆತನನ್ನು ಕಂಡ ರೈಲ್ವೆ ಸಿಬ್ಬಂದಿ ಮೈಕೆಲ್‌ನ ಅಸಹಜ ಸ್ಥಿತಿಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅವಮ ವಿಳಾಸವನ್ನು ಕೇಳಿದಾಗ, ಡಿಕ್ಸನ್ ಅವರು ಇಲಿನಾಯ್ಸ್‌ನ ಡ್ಯಾನ್‌ವಿಲ್ಲೆಯಿಂದ … Continue reading ಗಿನ್ನಿಸ್ ದಾಖಲೆ; ನಿದ್ದೆಯಲ್ಲೇ 160 ಕಿ.ಮೀ ನಡೆದ ಬಾಲಕ