ಚಿಕ್ಕ ವಯಸ್ಸಲ್ಲಿ ರೈತನ ವೇಷ ಧರಿಸಿದ್ದ ಈ ಹುಡುಗ ಯಾರು, ಹೇಳಬಲ್ಲಿರಾ?

ನವದೆಹಲಿ: ರೈತನ ವೇಷ ಧರಿಸಿದ 6 ವರ್ಷದ ಈ ಹುಡುಗ ಯಾರು ಹೇಳಬಲ್ಲಿರಾ? ದೊಡ್ಡವನಾದ ಮೇಲೆ ಈತ ಸೂಪರ್​ ಮಾಡೆಲ್​ ಹಾಗೂ ಬಾಲಿವುಡ್​ ನಟನಾಗಿದ್ದಾನೆ. ಗೊತ್ತಾಯಿತಾ? ಇದು ಭಾರತದ ಪ್ರಸಿದ್ಧ ರೂಪದರ್ಶಿ ಮತ್ತು ಫಿಟ್​ನೆಸ್​ ಐಕಾನ್​​ ಮಿಲಿಂದ್​ ಸೋಮನ್. ಆಗಾಗ್ಗೆ ಥ್ರೋಬ್ಯಾಕ್​ ಪಿಚ್ಚರ್​ಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡುವ ಹವ್ಯಾಸವಿರುವ ಸೋಮನ್​​, ಇದೀಗ, ತಮಗೆ 6 ವರ್ಷವಾಗಿದ್ದಾಗ ರೈತನ ವೇಷ ತೊಟ್ಟು ತೆಗೆಸಿಕೊಂಡಿದ್ದ ಹಳೆಯ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. ಇದರೊಂದಿಗೆ, ತೋಟವೊಂದರಲ್ಲಿ ದೊಡ್ಡ ಸಿಹಿಗುಂಬಳಕಾಯಿಯನ್ನು ಹಿಡಿದು … Continue reading ಚಿಕ್ಕ ವಯಸ್ಸಲ್ಲಿ ರೈತನ ವೇಷ ಧರಿಸಿದ್ದ ಈ ಹುಡುಗ ಯಾರು, ಹೇಳಬಲ್ಲಿರಾ?