ಟಿ20 ವಿಶ್ವಕಪ್‌ನಲ್ಲಿ ಹೀರೋ ಆಗಿ ಮಿಂಚಿದ ರಗ್ಬಿ ಆಟಗಾರನ ಪುತ್ರ!

ದುಬೈ: ಸತತ 3ನೇ ಐಸಿಸಿ ಟೂರ್ನಿಯಲ್ಲಿ (ಮೂರೂ ಭಿನ್ನ ಪ್ರಕಾರದವು ಎಂಬುದು ಇನ್ನಷ್ಟು ವಿಶೇಷ) ಮತ್ತು ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಬಾರಿ ಫೈನಲ್‌ಗೆ ಪ್ರವೇಶಿಸುವ ಮೂಲಕ ನ್ಯೂಜಿಲೆಂಡ್ ತಂಡ ಅಮೋಘ ಸಾಧನೆ ತೋರಿದೆ. ಚುಟುಕು ಕ್ರಿಕೆಟ್ ಮಾದರಿಯಲ್ಲಿ ಕಿವೀಸ್ ತಂಡದ ಈ ಕನಸು ನನಸಾಗಿಸಿದವರು ಆಲ್ರೌಂಡರ್ ಡೆರಿಲ್ ಮಿಚೆಲ್. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಜವಾಬ್ದಾರಿಯುತ ಆಟವಾಡುವ ಮೂಲಕ ಮಿಚೆಲ್ (72*ರನ್, 47 ಎಸೆತ, 4 ಬೌಂಡರಿ, 4 ಸಿಕ್ಸರ್) ಕಿವೀಸ್ ಗೆಲುವಿನ ಹೀರೋ ಎನಿಸಿದರು. ತಂದೆಯ ಇಚ್ಛೆಗೆ … Continue reading ಟಿ20 ವಿಶ್ವಕಪ್‌ನಲ್ಲಿ ಹೀರೋ ಆಗಿ ಮಿಂಚಿದ ರಗ್ಬಿ ಆಟಗಾರನ ಪುತ್ರ!