ಟಿಎಂಸಿ ಆಡಳಿತ ವಿರೋಧಿ ಅಲೆಗೆ ಹತ್ತು ಕಾರಣ

| ರಾಘವ ಶರ್ಮ ನಿಡ್ಲೆ ಕೊಲ್ಕತ್ತಾ (ಪ.ಬಂಗಾಳ) ಪಶ್ಚಿಮ ಬಂಗಾಳದಲ್ಲಿ 1977ರಿಂದ 34 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ದಬ್ಬಾಳಿಕೆ ಹಾಗೂ ದುರಾಡಳಿತದಿಂದ ಕಂಗೆಟ್ಟಿದ್ದ ಪಶ್ಚಿಮ ಬಂಗಾಳದ ಜನರು 2011ರಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯವರಲ್ಲಿ ಭರವಸೆಯ ಬೆಳ್ಳಿಕಿರಣ ಕಂಡಿದ್ದರು. ಆದರೆ, 10 ವರ್ಷಗಳ ಆಡಳಿತದಲ್ಲಿ ಜನರ ನಿರೀಕ್ಷೆಗಳನ್ನು ಈಡೇರಿಸಲು ಟಿಎಂಸಿ ವಿಫಲವಾಗಿರುವುದರಿಂದ ಜನ ಪೊರಿಬೊರ್ತನ್ (ಪರಿವರ್ತನೆ) ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ಭಾವನೆ ಬಳಸಿಕೊಂಡು ತನ್ನ ರಾಜಕೀಯ ಬೇರುಗಳನ್ನು ಗಟ್ಟಿಗೊಳಿಸಿರುವ ಬಿಜೆಪಿ ಮಮತಾಗೆ ಸವಾಲೊಡ್ಡಿದೆ. … Continue reading ಟಿಎಂಸಿ ಆಡಳಿತ ವಿರೋಧಿ ಅಲೆಗೆ ಹತ್ತು ಕಾರಣ