ಶ್ವಾನಕ್ಕೆ ಮನಸೋಇಚ್ಛೆ ಥಳಿತ; ಇಬ್ಬರು ಅರೆಸ್ಟ್​

ಮುಂಬೈ: ಗ್ರೂಮಿಂಗ್​ಗಾಗಿ ಬಿಡಲಾಗಿದ್ದ ಶ್ವಾನದ ಮೇಲೆ ಪೆಟ್​ ಕ್ಲಿನಿಕ್​ನ ಸಿಬ್ಬಮದಿ ಅಂಆನುಷವಾಗಿ ಹಲ್ಲೆ ನಡೆಸಿ ವಿಡಿಯೋ ಮಾಡಿಕೊಂಡು ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಥಾಣೆಯ ಆರ್​ ಮಾಲ್​ ಬಳಿ ಇರುವ ವೆಟಿಕ್​ ಪೆಟ್​ ಕ್ಲಿನಿಕ್​ ಬಳಿ ಈ ಘಟನೆ ನಡೆದಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ವೆಟಿಕ್​ ಪೆಟ್​ ಕ್ಲಿನಿಕ್​ನ ಸಿಬ್ಬಂದಿ ನಾಯಿಯನ್ನು ಮನಸೋಇಚ್ಛೆ ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ಇದನ್ನು ಮೊಬೈಲ್​ನಲ್ಲಿ ಸೆರೆಹಿಡಿಯುತ್ತಿರುವ ಮತ್ತೋರ್ವ ಸಿಬ್ಬಂದಿ ಆತನಿಗೆ ಮತ್ತಷ್ಟು ಪ್ರೋತ್ಸಾಹ ನೀಡವುದನ್ನು ವಿಡಿಯೋದಲ್ಲಿ … Continue reading ಶ್ವಾನಕ್ಕೆ ಮನಸೋಇಚ್ಛೆ ಥಳಿತ; ಇಬ್ಬರು ಅರೆಸ್ಟ್​