ಮದುವೆ ಮಂಟಪ ತಲುಪಿದ ವರನಿಗೆ ಶಾಕ್ ಮೇಲೆ ಶಾಕ್ !

ಭೋಪಾಲ್ : ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡು ಮಂಟಪಕ್ಕೆ ಹೋದಾಗ ವಧುವೇ ಇಲ್ಲದಿದ್ದರೆ ? ಇದು ಸಿನಿಮಾ ಕಥೆಯಲ್ಲ ! ಈ ರೀತಿಯ ಪ್ರಸಂಗ ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯಿಂದ ವರದಿಯಾಗಿದೆ. ಒಬ್ಬ ಮಹಿಳೆ ಮತ್ತು ಇಬ್ಬರು ಪುರುಷರನ್ನೊಳಗೊಂಡ ಗ್ಯಾಂಗ್ ಮೋಸದ ಮದುವೆಯಾಟ ಆಡುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳೆದ ವಾರ ಹಾರ್ದ ಜಿಲ್ಲೆಯ ನಿವಾಸಿ ವರನಾಗಿ ಅಲಂಕೃತನಾಗಿ ತನ್ನ ಬಳಗವನ್ನು ಕಟ್ಟಿಕೊಂಡು ಭೋಪಾಲದ ಮದುವೆ ಮಂಟಪಕ್ಕೆ ಹೋದ. ಆದರೆ ಅಲ್ಲಿ ವಧು ಮತ್ತು ಆಕೆಯ ಕುಟುಂಬವೇ ಇರಲಿಲ್ಲ. … Continue reading ಮದುವೆ ಮಂಟಪ ತಲುಪಿದ ವರನಿಗೆ ಶಾಕ್ ಮೇಲೆ ಶಾಕ್ !