ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ವಿಫಲವಾದ ವಧುವಿನ ಕಡೆಯವರಿಗೆ ವರ ಮಾಡಿದ್ದೇನು ಗೊತ್ತಾ?

ಉತ್ತರಪ್ರದೇಶ: ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ವರದಕ್ಷಿಣೆ(Dowry) ಬೇಡಿಕೆಗಳನ್ನು ಪೂರೈಸಲು ವಿಫಲವಾದ ವಧುವಿನ ಕುಟುಂಬಸ್ಥರಿಗೆ ಮದುವೆಯನ್ನು ರದ್ದುಗೊಳಿಸುವ ಮೂಲಕ ವರ(Groom) ಶಾಕ್ ನೀಡಿದ್ದಾನೆ. ಇದನ್ನೂ ಓದಿ: VIDEO| ಮಗ-ಸೊಸೆ ನಿತ್ಯ ಕಿರುಕುಳ ಕೊಡ್ತಾರೆ; ಕಣ್ಣೀರಿಟ್ಟ ನಟಿ ಶ್ಯಾಮಲಾ ದೇವಿ ಉತ್ತರಪ್ರದೇಶದ(Uttarpradesh) ಕಾನ್ಪುರದಲ್ಲಿ ವರನೊಬ್ಬ ತಾನು ಮದುವೆಯಾಗುವ ಹುಡುಗಿಯ ಕುಟುಂಬಕ್ಕೆ ತನಗೆ ಬೇಕಾದ ಅಗತ್ಯ ವರದಕ್ಷಿಣೆ ಬೇಡಿಕೆಗಳನ್ನು ಮದುವೆಗೆ ಮುಂಚಿತವಾಗಿ ಈಡೇರಿಸಲು ತಿಳಿಸಿದ್ದನ್ನು. ಆದ್ರೆ, ವಧುವಿನ ಕುಟುಂಬ ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ಈಡೇರಿಸಲು ವಿಫಲವಾದ ಕಾರಣ ವರ ಕೊನೆಯ … Continue reading ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ವಿಫಲವಾದ ವಧುವಿನ ಕಡೆಯವರಿಗೆ ವರ ಮಾಡಿದ್ದೇನು ಗೊತ್ತಾ?