ಇದು ಬಿಡಿಸಲಾಗದ ಬಂಧ; ಕ್ಯಾನ್ಸರ್​ ಪೀಡಿತನ ಚಿತೆಗೆ ಹಾರಿದ ಪ್ರಾಣ ಸ್ನೇಹಿತ!

ಫಿರೋಜಾಬಾದ್: ಯೇ ದೋಸ್ತಿ ಹಮ್​ ನಹೀ ಛೋಡೆಂಗೆ ಎಂಬ ಹಾಡು ಎಲ್ಲರೂ ಒಮ್ಮೆಯಾದರೂ ಕೇಳಿರಬಹುದು. ಆ ಸಾಲುಗಳಿಗೆ ಅನುಗುಣವಾಗಿ ಬದುಕುವವರ ಕಥೆ ಮುನ್ನೆಲೆಗೆ ಬರುವುದು ಬಹು ವಿರಳ. ಈ ಪ್ರಕರಣದಲ್ಲಿ ಕ್ಯಾನ್ಸರ್ ಪೀಡಿತ ಗೆಳೆಯನ ಸಾವಿನ ನೋವನ್ನು ತಡೆದುಕೊಳ್ಳಲಾಗದೇ ಈ ವ್ಯಕ್ತಿ ಚಿತೆಗೆ ಹಾರಿ ಪ್ರಾಣ ಕಳೆದುಕೊ0ಡಿದ್ದಾರೆ. ಫೀರೋರಾಬಾದ್​ನ ಯಮುನಾ ನದಿ ದಡದಲ್ಲಿ ತನ್ನ ಸ್ನೇಹಿತನ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಚಿತೆಗೆ ಹಾರಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ನೇಹಿತ ಕ್ಯಾನ್ಸರ್ … Continue reading ಇದು ಬಿಡಿಸಲಾಗದ ಬಂಧ; ಕ್ಯಾನ್ಸರ್​ ಪೀಡಿತನ ಚಿತೆಗೆ ಹಾರಿದ ಪ್ರಾಣ ಸ್ನೇಹಿತ!