ಗ್ರೆಟಾ ಜತೆ ದಿಶಾ ಸಂಭಾಷಣೆ ಹೇಗಿತ್ತು ಗೊತ್ತಾ? ಟೂಲ್​ಕಿಟ್​ನಲ್ಲಿತ್ತು ಈ ಎಲ್ಲ ಮಾಹಿತಿಗಳು!

ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ಟೂಲ್​ಕಿಟ್​ ಪ್ರಕರಣದಲ್ಲಿ ಬೆಂಗಳೂರಿನ ಪರಿಸರವಾದಿ ದಿಶಾ ರವಿ ಬಂಧನವಾಗಿ ಮೂರು ದಿನಗಳು ಕಳೆದಿವೆ. ಈ ಟೂಲ್​ಕಿಟ್​ ವಿಚಾರದಲ್ಲಿ ದಿಶಾ ಮತ್ತು ಗ್ರೆಟಾ ಥನ್​ಬರ್ಗ್​ ವಾಟ್ಸ್​ಆ್ಯಪ್​ನಲ್ಲಿ ಸಂಭಾಷಣೆ ನಡೆಸಿದ್ದು ಇದೀಗ ಆ ಸಂಭಾಷಣೆ ದೆಹಲಿ ಪೊಲೀಸರಿಗೆ ಸಿಕ್ಕಿದೆ. ಟೂಲ್​ಕಿಟ್​ನ್ನು ಈಗಲೇ ಪೋಸ್ಟ್​ ಮಾಡಬೇಡ. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಪ್ರಕಾರ ನಮ್ಮ ಮೇಲೆ ಕ್ರಮ ತೆಗೆದುಕೊಂಡರೂ ತೆಗೆದುಕೊಂಡು ಬಿಡಬಹುದು ಎಂದು ದಿಶಾ, ಗ್ರೆಟಾಗೆ ಮೆಸೇಜ್​ ಮಾಡಿದ್ದಾಳೆ. ಗ್ರೆಟಾ ಟೂಲ್​ಕಿಟ್​ನ್ನು ಟ್ವೀಟ್​ … Continue reading ಗ್ರೆಟಾ ಜತೆ ದಿಶಾ ಸಂಭಾಷಣೆ ಹೇಗಿತ್ತು ಗೊತ್ತಾ? ಟೂಲ್​ಕಿಟ್​ನಲ್ಲಿತ್ತು ಈ ಎಲ್ಲ ಮಾಹಿತಿಗಳು!