ನ್ಯಾಯದೇವತೆ: ಒಂದೇ ದಿನ ಎರಡು ವಿಲ್ ಮಾಡಿಟ್ಟ ತಾತಾ; ಮುಂದೇನು?

ನಮ್ಮ ತಾತನಿಗೆ ಇಬ್ಬರು ಹೆಣ್ಣು ಮಕ್ಕಳು. ನಮ್ಮ ತಾಯಿ ಮತ್ತು ಅವರ ತಂಗಿ. ನಮ್ಮ ಅಜ್ಜಿಯೂ ಇಲ್ಲ. ನಮ್ಮ ತಾತನಿಗೆ ಸ್ವಯಾರ್ಜಿತ ಆಸ್ತಿ ಇತ್ತು . ನಮ್ಮ ತಾತ ಒಂದೇ ದಿನ ಎರಡು ವಿಲ್ ಮಾಡಿದ್ದಾರೆ. ಒಂದು ವಿಲ್ ಪ್ರಕಾರ ಆಸ್ತಿ ನನಗೆ ಬರುತ್ತದೆ. ಇನ್ನೊಂದು ವಿಲ್ ಪ್ರಕಾರ ಆಸ್ತಿ ನಮ್ಮ ಚಿಕ್ಕಮ್ಮನ ಮಗನಿಗೆ ಹೋಗುತ್ತದೆ. ನಮ್ಮ ತಾತ ತೀರಿಕೊಂಡು ಎರಡು ವರ್ಷಗಳಾಗಿವೆ. ಈಗ ನನಗೂ ನಮ್ಮ ಚಿಕ್ಕಮ್ಮನ ಮಗನಿಗೂ ಗಲಾಟೆ ಆಗುತ್ತಿದೆ. ಎರಡೂ ವಿಲ್ ನೋಂದಣಿ … Continue reading ನ್ಯಾಯದೇವತೆ: ಒಂದೇ ದಿನ ಎರಡು ವಿಲ್ ಮಾಡಿಟ್ಟ ತಾತಾ; ಮುಂದೇನು?