ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್​ನಲ್ಲಿ ಅಭಿಷೇಕ್​ ಅಂಬರೀಶ್​-ಅವಿವಾ ಬಿದ್ದಪ್ಪ ಅದ್ಧೂರಿ ಆರತಕ್ಷತೆ

ಬೆಂಗಳೂರು: ನಟ ಅಭೀಷೇಕ್​ ಅಂಬರೀಶ್​-ಅವಿವಾ ಬಿದ್ದಪ್ಪ ಆರತಕ್ಷತೆಗೆ ನಗರದ ಪ್ಯಾಲೇಸ್​ ಗ್ರೌಂಡ್​ ಸಜ್ಜಾಗಿದ್ದು, ಇದಕ್ಕಾಗಿ ಬೃಹತ್​ ಶಾಗ್ಲಿಯರ್ ಡಿಸೈನ್​ ಇರುವ ವೇದಿಕೆಯನ್ನು ಸಿದ್ದಪಡಿಸಲಾಗಿದೆ. ಜೂನ್​ 5 ರಂದು ಅಭಿ-ಅವಿವಾ ಜೋಡಿ ಅದ್ಧೂರಿಯಾಗಿ ವಿವಾಹವಾಗಿದ್ದರು. ರೆಬೆಲ್​ ಸ್ಟಾರ್ ದಿ. ​ ಅಂಬರೀಶ್​ ಪುತ್ರನ ಮದುವೆಗೆ ದಕ್ಷಿಣ ಭಾರತದ ಖ್ಯಾತ ತಾರೆಯರು, ರಾಜಕೀಯ ಕ್ಷೇತ್ರದ ಗಣ್ಯರು ಸೇರಿದಂತೆ ಅನೇಕರು ಬಂದು ನವ ಜೋಡಿಗಳಿಗೆ ಶುಭ ಹಾರೈಸಿದ್ದರು. ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್ ನಿರ್ಮಾಣ ಜೂನ್​ 7ರಂದು ಅಭಿ-ಅವಿವಾ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, … Continue reading ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್​ನಲ್ಲಿ ಅಭಿಷೇಕ್​ ಅಂಬರೀಶ್​-ಅವಿವಾ ಬಿದ್ದಪ್ಪ ಅದ್ಧೂರಿ ಆರತಕ್ಷತೆ