83 ವರ್ಷದ ಅಜ್ಜಿಗೆ ಕೇರಂ ಆಟದಲ್ಲಿ ಚಿನ್ನದ ಮೆಡಲ್​..!

ಪುಣೆ: ವಯಸ್ಸು ಬರೇ ಒಂದು ಸಂಖ್ಯೆ ಎಂದು ನೀವು ಹಲವಾರು ಬಾರಿ ಕೇಳಿರಬಹುದು. ಆ ಮಾತಿಗೆ ತಕ್ಕಂತೆ, 83 ವರ್ಷದ ಮಹಿಳೆಯೊಬ್ಬರು ಪುಣೆಯಲ್ಲಿ ನಡೆದ ಕೇರಂ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮಾಹಿತಿಯನ್ನು ಅವರ ಮೊಮ್ಮಗ ತನ್ನ ಟ್ವಿಟರ್‌ ಅಕೌಂಟ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ಸುದ್ದಿ ಈಗ ವೈರಲ್​ ಆಗಿದೆ. ತಮ್ಮ ಟ್ವಿಟರ್ ಬಯೋ ಪ್ರಕಾರ ಆಮ್ ಆದ್ಮಿ ಪಕ್ಷದ ವಕೀಲ ಮತ್ತು ವಕ್ತಾರ ಅಕ್ಷಯ್ ಮರಾಠೆ, ಪುಣೆಯ ಆಲ್-ಮಗರಪಟ್ಟಾ ಸಿಟಿ ಕೇರಂ ಪಂದ್ಯಾವಳಿಯಲ್ಲಿ ತನ್ನ 83 … Continue reading 83 ವರ್ಷದ ಅಜ್ಜಿಗೆ ಕೇರಂ ಆಟದಲ್ಲಿ ಚಿನ್ನದ ಮೆಡಲ್​..!