ಗ್ರಾಮಾಯಣ: ಪ್ರಗತಿಯಲ್ಲಿದೆ ಮೊದಲ ಹಂತದ ಮತದಾನ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. 117 ತಾಲೂಕುಗಳ 3,019 ಗ್ರಾಮ ಪಂಚಾಯಿತಿಗಳ ಚುನಾವಣೆ ಪ್ರಗತಿಯಲ್ಲಿದ್ದು, ಕೋವಿಡ್ 19 ನಿಯಮ ಪಾಲನೆಯೊಂದಿಗೆ ಮತದಾರರು ಮತ ಚಲಾಯಿಸಲು ಆರಂಭಿಸಿದ್ದಾರೆ. ಮತದಾನ ಬೆಳಗ್ಗೆ 7 ಗಂಟೆಗೆ ಶುರುವಾಗಿದ್ದು, ಸಂಜೆ 5 ಗಂಟೆ ತನಕ 23,000ಕ್ಕೂ ಹೆಚ್ಚು ಬೂತ್​ಗಳಲ್ಲಿ ನಡೆಯಲಿದೆ. ಈಗಾಗಲೇ 4,377 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದವರ ಭವಿಷ್ಯ ಇಂದು ಮತಪೆಟ್ಟಿಗೆ ಸೇರಲಿದೆ. ಕೋವಿಡ್ 19 ಸೋಂಕು ಪೀಡಿತರು ಮತ್ತು ಪ್ರೈಮರಿ, ಸೆಕೆಂಡರಿ ಸಂಪರ್ಕ … Continue reading ಗ್ರಾಮಾಯಣ: ಪ್ರಗತಿಯಲ್ಲಿದೆ ಮೊದಲ ಹಂತದ ಮತದಾನ