ವೈದ್ಯಕೀಯ ವಿಮೆಯನ್ನು ಪಡೆಯಲು 24 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗುವುದು ಅವಶ್ಯಕವೇ?

ನವದೆಹಲಿ: ವಿಮೆ ಕ್ಲೈಮ್ ಮಾಡಲು ಕನಿಷ್ಠ 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಒಂದು ವೇಳೆ ಇರದಿದ್ದರೆ ವಿಮಾ ಕಂಪನಿಗಳು ಮೆಡಿಕಲ್ ಕ್ಲೈಮ್ ಅನ್ನು ಪಾವತಿಸಲು ನಿರಾಕರಿಸುತ್ತವೆ. ಹಾಗೆ ನೋಡುವುದಾದರೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಕಂಡ ನಂತರ ಈಗ ಶಸ್ತ್ರಚಿಕಿತ್ಸೆ ಅಥವಾ ಇತರ ಯಾವುದೇ ಚಿಕಿತ್ಸೆಯು ಕೆಲವೇ ಗಂಟೆಗಳಲ್ಲಿ ಪೂರ್ಣಗೊಳ್ಳುತ್ತದೆ. ಹೀಗಿರುವಾಗ ವಿಮೆ ಕ್ಲೈಮ್ ಮಾಡಲು 24 ಗಂಟೆಗಳ ಕಾಲ ಅಡ್ಮಿಟ್ ಆಗಿ ಉಳಿಯುವುದು ಅಗತ್ಯವೇ?. ಈ ಬಗ್ಗೆ ವಿಮಾ ನಿಯಂತ್ರಕ ( IRDAI) ಮತ್ತು ಹಣಕಾಸು … Continue reading ವೈದ್ಯಕೀಯ ವಿಮೆಯನ್ನು ಪಡೆಯಲು 24 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗುವುದು ಅವಶ್ಯಕವೇ?