ಕೇಂದ್ರ ಸರ್ಕಾರದಿಂದ ಜಿಎಸ್​​ಟಿ ಬಾಬ್ತು 75,000 ಕೋಟಿ ರೂ. ಬಿಡುಗಡೆ

ನವದೆಹಲಿ: ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್​​ಟಿ ಆದಾಯದಲ್ಲಿನ ಕೊರತೆ ಸರಿದೂಗಿಸಲು ಕೇಂದ್ರ ಸರ್ಕಾರ 75 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಗುರುವಾರ ತಿಳಿಸಿದೆ. ಮೇ 28ರಂದು ನಡೆದಿದ್ದ ಜಿಎಸ್​​ಟಿ ಕೌನ್ಸಿಲ್ ಸಭೆಯಲ್ಲಿ ಕೇಂದ್ರ 1.59 ಲಕ್ಷ ಕೋಟಿ ಸಾಲ ಪಡೆದು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ಪ್ರಕಾರ ಈ ಪ್ರಕ್ರಿಯೆ ನಡೆಸಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಜಿಎಸ್​ಟಿ ಸೆಸ್​ ಸಂಗ್ರಹಾನುಸಾರ ಬಿಡುಗಡೆ ಮಾಡುವ ಮೊತ್ತಕ್ಕೆ ಹೊರತಾಗಿ ಈ ಹಣವನ್ನು … Continue reading ಕೇಂದ್ರ ಸರ್ಕಾರದಿಂದ ಜಿಎಸ್​​ಟಿ ಬಾಬ್ತು 75,000 ಕೋಟಿ ರೂ. ಬಿಡುಗಡೆ