4ನೇ ಸುತ್ತಿನ ಪ್ರಾದೇಶಿಕ ಸಂಪರ್ಕ ಯೋಜನೆ-78 ಹೊಸ ವಾಯುಮಾರ್ಗಕ್ಕೆ ಒಪ್ಪಿಗೆ

ನವದೆಹಲಿ: ನಾಲ್ಕೇನ ಸುತ್ತಿನ ರೀಜನಲ್ ಕನೆಕ್ಟಿವಿಟಿ ಸ್ಕೀಮ್​(ಆರ್​ಸಿಎರ್ಸ್​) ಪ್ರಕಾರ ದೇಶದಲ್ಲಿ 78 ಹೊಸ ವಾಯು ಮಾರ್ಗಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಈ ಸಲದ ಪಟ್ಟಿಯಲ್ಲಿ ಈಶಾನ್ಯ ರಾಜ್ಯಗಳು, ದ್ವೀಪಗಳು, ಗುಡ್ಡಗಾಡು ಪ್ರದೇಶಗಳಿರುವಲ್ಲಿಗೆ ಈ ಬಾರಿ ಹೆಚ್ಚಿನ ಮಹತ್ವ ನೀಡಿರುವುದಾಗಿ ನಾಗರಿಕ ವಿಮಾನ ಯಾನ ಸಚಿವಾಲಯ ಗುರುವಾರ ಹೇಳಿದೆ. ಪ್ರಮುಖ ವಾಯುಮಾರ್ಗಗಳು ಗುವಾಹಟಿ-ತೇಝು, ಇಂಫಾಲ್ -ತೇಝು, ಗುವಾಹಟಿ- ರೂಪ್ಸಿ, ರೂಪ್ಸಿ-ಕೋಲ್ಕತ, ಬಿಲಾಸ್​ಪುರ-ಬೋಫಾಲ, ಹಿಸ್ಸಾರ್​-ಧರ್ಮಶಾಲಾ, ಡೆಹ್ರಾಡೂನ್​-ಹಿಸ್ಸಾರ್, ಕಾನ್ಪುರ-ಮೊರಾದಾಬಾದ್, ಕಾನ್ಪುರ-ಅಲಿಗಢ, ಚಿತ್ರಕೂಟ- ಅಲಹಾಬಾದ್​, ಬರೇಲಿ-ದೆಹಲಿ, ಕೊಚ್ಚಿನ್​-ಅಗಟ್ಟಿ, ಐಜ್ವಾಲ್​-ತೇಜ್​ಪುರ, ಶಿಲ್ಲೋಂಗ್​- ಪಾಸಿಘಾಟ್, ದಿಬ್ರುಗಢ-ಅಗರ್ತಲಾ, … Continue reading 4ನೇ ಸುತ್ತಿನ ಪ್ರಾದೇಶಿಕ ಸಂಪರ್ಕ ಯೋಜನೆ-78 ಹೊಸ ವಾಯುಮಾರ್ಗಕ್ಕೆ ಒಪ್ಪಿಗೆ