ಟ್ರೇಡ್​ ಕನೆಕ್ಟ್​ ಇ-ಪ್ಲ್ಯಾಟ್​​ಫಾರ್ಮ್​ ಶೀಘ್ರವೇ ಪ್ರಾರಂಭ; ಸಚಿವ ಪಿಯೂಷ್​ ಗೋಯಲ್​ ಮಾಹಿತಿ

ನವದೆಹಲಿ: ಭಾರತೀಯ ರಫ್ತುದಾರರು ಮತ್ತು ಉದ್ಯಮಿಗಳನ್ನು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ವಿವಿಧ ಪಾಲುದಾರರೊಂದಿಗೆ ಸಂಪರ್ಕಿಸುವ ಸೌಲಭ್ಯ ಒದಗಿಸುವ ಮಧ್ಯವರ್ತಿ ವೇದಿಕೆಯಾದ ಟ್ರೇಡ್​ ಕನೆಕ್ಟ್​ ಇ-ಪ್ಲ್ಯಾಟ್​​ಫಾರ್ಮ್​​ ಸರ್ಕಾರ ಪ್ರಾರಂಭಿಸಲಿದೆ ಎಂದು ವಾಣಿಜ್ಯ ಸಚಿವ ಪಿಯೂಷ್​ ಗೋಯಲ್​ ಹೇಳಿದ್ದಾರೆ. ಮೂರ್ನಾಲ್ಕು ತಿಂಗಳಲ್ಲಿ ವೇದಿಕೆ ಲಭ್ಯವಾಗಬೇಕು ಎಂದೂ ತಿಳಿಸಿದ್ದಾರೆ. ಭಾರತ್​ ಮಂಟಪದಲ್ಲಿ ನಡೆದ ಪುನರ್​ ರಚಿಸಲಾದ ವ್ಯಾಪಾರ ಸಂಸ್ಥೆಯ ಎರಡನೇ ಸಭೆಯ ಅಧ್ಯತೆ ವಹಿಸಿದ್ದ ಅವರು, ಇ-ಪ್ಲ್ಯಾಟ್​​ಫಾರ್ಮ್​ ಹೊಸ ಮತ್ತು ಆಸಕ್ತ ರಫ್ತುದಾರರಿಗೆ ಮಾರುಕಟ್ಟೆಗಳು, ವಲಯಗಳು, ರಫ್ತು ಪ್ರವೃತ್ತಿಗಳು, ವಿವಿಧ ನಿಯಮಗಳ ಮಾಹಿತಿ, … Continue reading ಟ್ರೇಡ್​ ಕನೆಕ್ಟ್​ ಇ-ಪ್ಲ್ಯಾಟ್​​ಫಾರ್ಮ್​ ಶೀಘ್ರವೇ ಪ್ರಾರಂಭ; ಸಚಿವ ಪಿಯೂಷ್​ ಗೋಯಲ್​ ಮಾಹಿತಿ