ಧೂಮಪಾನ ಮಾಡಿ 8 ಲಕ್ಷ ರೂ. ಕಳ್ಕೊಂಡ ಉದ್ಯೋಗಿ; 355 ಗಂಟೆ 19 ನಿಮಿಷಗಳ ಸ್ಮೋಕಿಂಗ್!

ನವದೆಹಲಿ: ಧೂಮಪಾನ ಮಾಡಿ ಆರೋಗ್ಯ ಕಳೆದುಕೊಳ್ಳುವುದು ಸಹಜ. ಆದರೆ ಇಲ್ಲೊಬ್ಬ ಉದ್ಯೋಗಿ ಸಿಗರೇಟ್ ಸೇವನೆ ಮಾಡಿ 8 ಲಕ್ಷ ರೂ. ಕಳೆದುಕೊಂಡಿದ್ದಾನೆ. 61 ವರ್ಷದ ಸರ್ಕಾರಿ ಉದ್ಯೋಗಿ ಇಂಥದ್ದೊಂದು ನಷ್ಟಕ್ಕೆ ಒಳಗಾಗಿದ್ದಾನೆ. ಜಪಾನ್​​ನಲ್ಲಿ ಇಂಥದ್ದೊಂದು ಘಟನೆ ನಡೆದಿರುವ ಕುರಿತು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಇಲ್ಲಿನ ಸರ್ಕಾರಿ ಉದ್ಯೋಗಿಯೊಬ್ಬ ಕೆಲಸದ ಅವಧಿಯಲ್ಲಿ ಧೂಮಪಾನ ಮಾಡಿದ್ದಕ್ಕೆ ಈತನಿಗೆ 1.44 ಮಿಲಿಯನ್ ಯೆನ್ ಅಂದರೆ ಸುಮಾರು 8 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ … Continue reading ಧೂಮಪಾನ ಮಾಡಿ 8 ಲಕ್ಷ ರೂ. ಕಳ್ಕೊಂಡ ಉದ್ಯೋಗಿ; 355 ಗಂಟೆ 19 ನಿಮಿಷಗಳ ಸ್ಮೋಕಿಂಗ್!