ಇಂಧನ ವೆಚ್ಚ ಉಳಿಸಲು ಹೊಸ ಫೀಚರ್​ ಪರಿಚಯಿಸಿದ ಗೂಗಲ್​ ಮ್ಯಾಪ್! ಇಲ್ಲಿದೆ ಮಾಹಿತಿ…​

ನವದೆಹಲಿ: ನಿಮ್ಮ ಕಾರಿನ ಡೀಸೆಲ್​ ಅಥವಾ ಪೆಟ್ರೋಲ್​ ವೆಚ್ಚವನ್ನು ಕಡಿಮೆ ಮಾಡಲು ಗೂಗಲ್​ ಮ್ಯಾಪ್​ ಹೊಸ ಫೀಚರ್​ ಒಂದನ್ನು ಪರಿಚಯಿಸಿದೆ. ಈ ಹೊಸ ಫೀಚರ್​ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. ಹೈದರಾಬಾದ್​ ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಒಂದು ಲೀಟರ್​ ಪೆಟ್ರೋಲ್​ ಬೆಲೆ 100 ರೂ. ಮತ್ತು ಡೀಸೆಲ್​ ಬೆಲೆ 95 ರೂ. ದಾಟಿದೆ. ಇನ್ನು ನಮ್ಮ ವಾಹನಗಳ ಸ್ಥಿತಿಯನ್ನು ನೋಡಿದರೆ ಮೈಲೇಜ್ ತುಂಬಾ ಕಡಿಮೆ ಇವೆ. ಇದರಿಂದಾಗಿ ನಮ್ಮ ಜೇಬಿಗೆ ನಿರಂತರವಾಗಿ ಕತ್ತರಿ … Continue reading ಇಂಧನ ವೆಚ್ಚ ಉಳಿಸಲು ಹೊಸ ಫೀಚರ್​ ಪರಿಚಯಿಸಿದ ಗೂಗಲ್​ ಮ್ಯಾಪ್! ಇಲ್ಲಿದೆ ಮಾಹಿತಿ…​