ಗೂಗಲ್ ಮ್ಯಾಪ್ ಮೂಲಕ ನೀವು ಮಾರ್ಗವನ್ನು ಹುಡುಕುತ್ತಿದ್ದೀರಾ?, ಜಾಗರೂಕರಾಗಿರಿ..ಈ ದೊಡ್ಡ ಬದಲಾವಣೆಗಳು ಸಂಭವಿಸಲಿವೆ

ಬೆಂಗಳೂರು: ಗೂಗಲ್ ಕಾಲಕಾಲಕ್ಕೆ ನಕ್ಷೆ(Map)ಗೆ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಲೇ ಇರುತ್ತದೆ. ಇದು ಸ್ಥಳದ ಇತಿಹಾಸ, ಟೈಮ್‌ಲೈನ್ ರಚನೆ ಮತ್ತು ಬ್ಲೂ ಡಾಟ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಬಳಕೆದಾರರ ಪ್ರಸ್ತುತ ಸ್ಥಳದ ಬಗ್ಗೆಯೂ ಮಾಹಿತಿಯನ್ನು ನೀಡುತ್ತದೆ. ಗೂಗಲ್, ಈಗ ಬಳಕೆದಾರರು ಯಾವುದೇ ಸ್ಥಳದ ಇತ್ತೀಚಿನ ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಸಹ ಅನುವು ಮಾಡಿಕೊಡುತ್ತಿದೆ. ಹಾಗೆಯೇ ಭೇಟಿ ಕೊಟ್ಟ ಪ್ಲೇಸ್​​​ಗಳ ಬಗ್ಗೆ ಡಿಲೀಟ್​​​ ಮಾಡುವ ಆಯ್ಕೆ ಸಹ ನೀಡುತ್ತಿದೆ.  ಉದಾಹರಣೆಗೆ, ನೀವು ಗೂಗಲ್ ಮ್ಯಾಪ್ ಸಹಾಯದಿಂದ ಒಂದು ಸ್ಥಳಕ್ಕೆ … Continue reading ಗೂಗಲ್ ಮ್ಯಾಪ್ ಮೂಲಕ ನೀವು ಮಾರ್ಗವನ್ನು ಹುಡುಕುತ್ತಿದ್ದೀರಾ?, ಜಾಗರೂಕರಾಗಿರಿ..ಈ ದೊಡ್ಡ ಬದಲಾವಣೆಗಳು ಸಂಭವಿಸಲಿವೆ