8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!

ನವದೆಹಲಿ: ದೊಡ್ಡ ಟೆಕ್ ಕಂಪನಿಗಳು ಸಾವಿರಗಳ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದು, ಇದೀಗ ಅಂಥ ಪ್ರಕರಣಗಳ ಪೈಕಿ ಒಂದು ದಯನೀಯ ಸಂಗತಿಯೊಂದು ಹೊರಬಿದ್ದಿದೆ. ಅದೇನೆಂದರೆ, ಗೂಗಲ್ ತನ್ನ ಉದ್ಯೋಗಿಯೊಬ್ಬರನ್ನು ಗರ್ಭಿಣಿಯೆಂದೂ ನೋಡದೆ, ಒಂದು ವಾರ ಕೂಡ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದೆ. ಕ್ಯಾಥರಿನ್ ವೊಂಗ್ ಎಂಬಾಕೆ ತನ್ನ ಈ ಅನುಭವವನ್ನು ಲಿಂಕ್ಡ್​ಇನ್​ನಲ್ಲಿ ಹಂಚಿಕೊಂಡಿದ್ದಾರೆ. ನಾನು ಎಂಟು ತಿಂಗಳ ಗರ್ಭಿಣಿಯಾಗಿದ್ದು, ಹೆರಿಗೆ ರಜೆಗೆ ಇನ್ನೇನು ಒಂದು ವಾರ ಇದ್ದರೂ ನನ್ನನ್ನು ಗೂಗಲ್ ಕಂಪನಿ ಉದ್ಯೋಗದಿಂದ ತೆಗೆದುಹಾಕಿದೆ. … Continue reading 8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!