ಹಳಿತಪ್ಪಿ ಸೇತುವೆಯಿಂದ ನದಿಗೆ ಉರುಳಿದ ಗೂಡ್ಸ್​ ರೈಲು: ಟನ್​ಗಟ್ಟಲೇ ಕಲ್ಲಿದ್ದಲು ನಾಶ

ಭೋಪಾಲ್​: 16 ಕೋಚುಗಳ ಗೂಡ್ಸ್​ ರೈಲೊಂದು ಮಧ್ಯಪ್ರದೇಶದ ಅನುಪ್ಪುರ್​ ಬಳಿ ಹಳಿತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಕಲ್ಲಿದ್ದಲು ತುಂಬಿದ್ದ ಟ್ರೈನ್​ ಛತ್ತೀಸ್​ಗಢದ ಕೊರ್ಬಾದಿಂದ ಬರುತ್ತಿತ್ತು. ಪ್ರಾಥಮಿಕ ವರದಿಯ ಪ್ರಕಾರ ಅಲಾನ್​ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೇ ಮೇಲಿನ ಹಳಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಅದರಿಂದ ರೈಲು ಹಳಿತಪ್ಪಿದ ಅದರ ಅನೇಕ ಕೋಚ್​​ಗಳು ನದಿಗೆ ಉರುಳಿವೆ. ಈ ಬಗ್ಗೆ ಅಧಿಕಾರಿಗಳೂ ಕೂಡ ಮಾಹಿತಿ ನೀಡಿದ್ದಾರೆ. ಈವರೆಗೂ ಯಾವುದೇ ಹಾನಿಯ ಕುರಿತು ವರದಿ ಆಗಿಲ್ಲ ಮತ್ತು ರಕ್ಷಣಾ ಕಾರ್ಯ … Continue reading ಹಳಿತಪ್ಪಿ ಸೇತುವೆಯಿಂದ ನದಿಗೆ ಉರುಳಿದ ಗೂಡ್ಸ್​ ರೈಲು: ಟನ್​ಗಟ್ಟಲೇ ಕಲ್ಲಿದ್ದಲು ನಾಶ