ಉತ್ತಮ S*x ಸೆಕ್ಸ್​ ಒಂದೊಳ್ಳೆ ಆಹಾರವಿದ್ದಂತೆ! ಅನುಪಮಾ ಡೈಲಾಗ್​ ಕೇಳಿ ಬೆರಗಾದ್ರು ಫ್ಯಾನ್ಸ್​

ಹೈದರಾಬಾದ್​​: ನಟ ಸಿದ್ದು ಜೊನ್ನಲಗಡ್ಡ ಅಭಿನಯದ ಟಾಲಿವುಡ್​ ಸೂಪರ್​​ ಹಿಟ್​ ಸಿನಿಮಾ ಡಿಜಿ ಟಿಲ್ಲು ಸೀಕ್ವೆಲ್​ ‘ಟಿಲ್ಲು ಸ್ಕ್ವೇರ್​’ ಮಾರ್ಚ್​ 29ಕ್ಕೆ ಬಿಡುಗಡೆಯಾಗಲಿದೆ. ಮೊದಲ ಭಾಗ ಸಿಕ್ಕಾಪಟ್ಟೆ ಹಿಟ್​ ಆಗಿದ್ದರಿಂದ ಸಹಜವಾಗಿಯೇ ಎರಡನೇ ಭಾಗದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ ಟ್ರೈಲರ್​ ಬಿಡುಗಡೆಯಾಗಿದ್ದು, ಸಿನಿ ರಸಿಕರು ಏನೆಲ್ಲ ನಿರೀಕ್ಷೆ ಇಟ್ಟುಕೊಂಡಿದ್ದರೋ ಅದೆಲ್ಲವೂ ಟ್ರೈಲರ್​ನಲ್ಲಿ ಇರುವುದರನ್ನು ಕಂಡು ಫುಲ್​​ ಖುಷಿಯಾಗಿದ್ದಾರೆ. ನಾಯಕ ಟಿಲ್ಲು ಪರಿಚಯದೊಂದಿಗೆ ಟ್ರೈಲರ್​ ಪ್ರಾರಂಭವಾಗುತ್ತದೆ. ಭಾಗ ಒಂದರಲ್ಲಿ ನೇಹಾ ಶೆಟ್ಟಿ ಮಾಡಿದ್ದ ರಾಧಿಕಾ ಪಾತ್ರವನ್ನು ಎರಡನೇ … Continue reading ಉತ್ತಮ S*x ಸೆಕ್ಸ್​ ಒಂದೊಳ್ಳೆ ಆಹಾರವಿದ್ದಂತೆ! ಅನುಪಮಾ ಡೈಲಾಗ್​ ಕೇಳಿ ಬೆರಗಾದ್ರು ಫ್ಯಾನ್ಸ್​