S*x ಎಂಬುದು… ಬೆಡ್​ರೂಮ್​ ಸೀಕ್ರೆಟ್​ ಬಿಚ್ಚಿಟ್ಟ ಅಮೆರಿಕ ಅಧ್ಯಕ್ಷ ಜೋ ಬೈಡೆನ್!​

ಕ್ಯಾಲಿಫೋರ್ನಿಯಾ: ದೀರ್ಘಾವಧಿಯ ದಾಂಪತ್ಯಕ್ಕೆ ಲೈಂಗಿಕತೆ ತುಂಬಾ ಮುಖ್ಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಹೇಳಿದ್ದಾರೆ. ನ್ಯೂಯಾರ್ಕ್ ಟೈಮ್ಸ್​ನ ವೈಟ್ ಹೌಸ್ ವರದಿಗಾರ ಕೇಟೀ ರೋಜರ್ಸ್ ಬರೆದ ಪುಸ್ತಕದಲ್ಲಿ ಇದು ಬಹಿರಂಗವಾಗಿದೆ. ಈ ಪುಸ್ತಕದಲ್ಲಿ ಹಿಲ್ಲರಿ ಕ್ಲಿಂಟನ್​ನಿಂದ ಹಿಡಿದು ಜಿಲ್​ ಬೈಡೆನ್​ವರೆಗೆ ಯುಎಸ್ ಪ್ರಥಮ ಮಹಿಳೆಯರ ಬಗ್ಗೆ ವಿವರಿಸಲಾಗಿದೆ.​ ಲೇಖಕರು 276 ಪುಟಗಳ ತಮ್ಮ ಪುಸ್ತಕದಲ್ಲಿ ಜೋ ಬೈಡೆನ್ ಅವರ 47 ವರ್ಷಗಳ ದಾಂಪತ್ಯವನ್ನು ವಿವರಿಸಿದ್ದಾರೆ. ಸೆಕ್ಸ್​ ಕುರಿತ ಬೈಡೆನ್ ಅವರ ಉಲ್ಲೇಖಗಳು ಕಡಿಮೆ ಆದರೆ, ಅವರ … Continue reading S*x ಎಂಬುದು… ಬೆಡ್​ರೂಮ್​ ಸೀಕ್ರೆಟ್​ ಬಿಚ್ಚಿಟ್ಟ ಅಮೆರಿಕ ಅಧ್ಯಕ್ಷ ಜೋ ಬೈಡೆನ್!​