ಕಮಲ್​ ಹಾಸನ್​ ಅಭಿಮಾನಿಗಳಿಗೆ ಶುಭ ಸುದ್ದಿ; ಬಿಗ್​ ಬಾಸ್​​ಗೆ ಯಾವಾಗ ವಾಪಸ್​?

ಚೆನ್ನೈ: ಹಿರಿಯ ನಟ ಕಮಲ್​ ಹಾಸನ್​ ಆರೋಗ್ಯದ ಬಗ್ಗೆ ಚಿಂತೆಗೀಡಾಗಿದ್ದ ಅಭಿಮಾನಿಗಳಿಗೆ ಇದೀಗ ಶುಭ ಸುದ್ದಿ ಬಂದಿದೆ. ಕಮಲ್​ ಕೋವಿಡ್​ ಸೋಂಕಿನಿಂದ ಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಅವರು ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಹಾಸ್ಪಿಟಲ್​ ವೈದ್ಯರು ತಿಳಿಸಿದ್ದಾರೆ. ಡಿಸೆಂಬರ್​ 4 ರಿಂದ ಮತ್ತೆ ತಮ್ಮ ಕೆಲಸವನ್ನು ಆರಂಭಿಸಬಹುದು ಎಂದೂ ಹೇಳಿದ್ದಾರೆ. ಅಮೆರಿಕಾಕ್ಕೆ ಹೋಗಿಬಂದ ನಂತರ ಕರೊನಾದ ಲಕ್ಷಣಗಳು ತೋರಿಬಂದಿದ್ದ ಅವರಿಗೆ ನ.22 ರಂದು ಸೋಂಕು ದೃಢಪಟ್ಟಿತ್ತು. ಅಲ್ಪಪ್ರಮಾಣದ ಲಕ್ಷಣಗಳಿದ್ದ ಕಮಲ್​ಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, … Continue reading ಕಮಲ್​ ಹಾಸನ್​ ಅಭಿಮಾನಿಗಳಿಗೆ ಶುಭ ಸುದ್ದಿ; ಬಿಗ್​ ಬಾಸ್​​ಗೆ ಯಾವಾಗ ವಾಪಸ್​?