ಈ ಸ್ಮಗ್ಲರ್ಸ್​ ಚಿನ್ನ ಎಲ್ಲಿಟ್ಟುಕೊಂಡಿದ್ರು ಗೊತ್ತೇ..? ಇಶ್ಶೀ…

ಚೆನ್ನೈ: ಚಿನ್ನ ಎಂದರೆ ಎಲ್ಲರಿಗೂ ಒಮ್ಮೆ ಮುಟ್ಟಿ ನೋಡಬೇಕು ಎನಿಸುತ್ತದೆ. ಆದರೆ ಇಲ್ಲಿ ಮೂವರು ಸ್ಮಗ್ಲರ್ಸ್​ಗಳಿಂದ ಸಿಕ್ಕ ಚಿನ್ನವನ್ನು ಮುಟ್ಟಿನೋಡಲು ಒಮ್ಮೆ ಹಿಂಜರಿಕೆ ಉಂಟಾಗುತ್ತದೆ. ಏಕೆಂದರೆ ಚಿನ್ನ ಕಳ್ಳಸಾಗಣೆಗೆ ಈ ಸ್ಮಗ್ಲರ್ಸ್​ ಕಂಡುಕೊಂಡ ‘ದಾರಿ’ಯೇ ಅಂಥದ್ದು. ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ ಮೊಹಮ್ಮದ್ ಮುಸ್ತಾಫಾ ಮೀರಾಸಾ ಮರೈಕ್ಕಯರ್​, ಶೌಬರ್ ಅಲಿ ಐನಾಜ್​ ಹಾಗೂ ಶೇಖ್​ ಅಬ್ದುಲ್ಲ ಹಬೀಬ್​ ಅಬ್ದುಲ್ಲ ಎಂಬ ಮೂವರು ಸ್ಮಗ್ಲರ್ಸ್ ಕಸ್ಟಮ್ಸ್​ ಅಧಿಕಾರಿಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಎರಡು ಪ್ರತ್ಯೇಕ ವಿಮಾನಗಳಲ್ಲಿ ಚೆನ್ನೈಗೆ ಬಂದಿದ್ದ … Continue reading ಈ ಸ್ಮಗ್ಲರ್ಸ್​ ಚಿನ್ನ ಎಲ್ಲಿಟ್ಟುಕೊಂಡಿದ್ರು ಗೊತ್ತೇ..? ಇಶ್ಶೀ…