VIDEO| ಚಿನ್ನದ ಸರವನ್ನು ಕದ್ದು ಸಾಗಿಸುತ್ತಿರುವ ಕಳ್ಳ ಇರುವೆಗಳು: ಐಪಿಎಸ್​ ಅಧಿಕಾರಿ ಅಚ್ಚರಿ ಹೇಳಿಕೆ!

ನವದೆಹಲಿ: ಯಾವುದೇ ವಸ್ತು ಕಳ್ಳತನವಾಗಲಿ ಪೊಲೀಸರು ಮೊದಲು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಬಳಿಕ ಕದ್ದು ವಸ್ತುವನ್ನು ವಶಕ್ಕೆ ಪಡೆದು, ಖದೀಮರನ್ನು ಕಂಬಿ ಹಿಂದೆ ತಳ್ಳುತ್ತಾರೆ. ಬಹುತೇಕವಾಗಿ ಚಿನ್ನ, ಬೆಳ್ಳಿಯಂತಹ ದುಬಾರಿ ವಸ್ತುಗಳನ್ನೇ ಕಳ್ಳತನ ಮಾಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದ್ದು, ಅದರಲ್ಲಿ ಇರುವೆಗಳ ಗುಂಪು ಚಿನ್ನದ ಸರವನ್ನು ಕದ್ದೊಯ್ಯುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿರಿ: VIDEO| ಬಾಡಿ ಬಿಲ್ಡ್​ ಮಾಡುವವರೇ ಹುಷಾರ್​! ಚೂರು ಹೆಚ್ಚು ಕಡಿಮೆಯಾದರೂ ನಿಮ್ಮ ಜೀವಕ್ಕೇ ಕುತ್ತು! ಈ ವಿಡಿಯೋವನ್ನು … Continue reading VIDEO| ಚಿನ್ನದ ಸರವನ್ನು ಕದ್ದು ಸಾಗಿಸುತ್ತಿರುವ ಕಳ್ಳ ಇರುವೆಗಳು: ಐಪಿಎಸ್​ ಅಧಿಕಾರಿ ಅಚ್ಚರಿ ಹೇಳಿಕೆ!