ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದ ಚಿನ್ನದ ಬೆಲೆ : ಬಂಗಾರದ ದರ ಗಗನಕ್ಕೆ ಏರುತ್ತಿರುವುದೇಕೆ?

ಮುಂಬೈ: ಚಿನ್ನದ ಬೆಲೆ ಗುರುವಾರ ಮಾರ್ಚ್ 21ರಂದು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿತು. ಹೊಸ ಇತಿಹಾಸ ಸೃಷ್ಟಿಸುವ ಮೂಲಕ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ಪ್ರತಿ 10 ಗ್ರಾಂಗೆ 66778 ರೂ. ತಲುಪಿದೆ. ಗುರುವಾರ ಭವಿಷ್ಯದ ಬೆಲೆಯು ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ 10 ಗ್ರಾಂಗೆ ರೂ. 66,100 ಕ್ಕೆ ಪ್ರಾರಂಭವಾಯಿತು ಮತ್ತು ಸರಕು ಮಾರುಕಟ್ಟೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ 10 ಗ್ರಾಂಗೆ ರೂ. 66,778 ರ ಗರಿಷ್ಠ ಮಟ್ಟವನ್ನು ಮುಟ್ಟಿತು. ಎಂಸಿಎಕ್ಸ್ ನಂತರ, … Continue reading ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದ ಚಿನ್ನದ ಬೆಲೆ : ಬಂಗಾರದ ದರ ಗಗನಕ್ಕೆ ಏರುತ್ತಿರುವುದೇಕೆ?