40 ಸಾವಿರ ರೂ. ವಂಚಿಸಿ 15 ವರ್ಷ ತಲೆಮರೆಸಿಕೊಂಡಿದ್ದವ 2 ಚಿನ್ನದ ಹಲ್ಲುಗಳಿಂದಾಗಿ ಸಿಕ್ಕಿಬಿದ್ದ!

ಮುಂಬೈ: ಎಂಥದ್ದೇ ಕಳ್ಳನಾದರೂ ಒಂದು ಸುಳಿವು ಬಿಟ್ಟು ಹೋಗಿರುತ್ತಾನೆ ಎಂಬ ಮಾತಿದೆ. ಅದಕ್ಕೆ ಹತ್ತಿರವೆನಿಸುವ ಸಂಗತಿಯೊಂದು ನಡೆದಿದೆ. ಇಲ್ಲೊಬ್ಬ ವಂಚಕ 40 ಸಾವಿರ ರೂ. ವಂಚನೆ ಮಾಡಿ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದರೂ ತನ್ನ ಎರಡು ಚಿನ್ನದ ಹಲ್ಲುಗಳಿಂದಾಗಿ ಸಿಕ್ಕಿಹಾಕಿಕೊಂಡಿದ್ದಾನೆ. ಪ್ರವೀಣ್ ಅಶುಭಾ ಜಡೇಜಾ ಎಂಬ 38 ವರ್ಷದ ವ್ಯಕ್ತಿ ಬಂಧಿತ ವಂಚಕ. ಈತ 2007ರಲ್ಲಿ 40 ಸಾವಿರ ರೂ. ವಂಚಿಸಿ ಪರಾರಿಯಾಗಿದ್ದ. ಮುಂಬೈನ ಪರೆಲ್​ನ ಸೇವ್ರಿ ಎಂಬಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್​ಮ್ಯಾನ್​ ಆಗಿದ್ದ ಜಡೇಜಾ, 2007ರ ಜುಲೈ … Continue reading 40 ಸಾವಿರ ರೂ. ವಂಚಿಸಿ 15 ವರ್ಷ ತಲೆಮರೆಸಿಕೊಂಡಿದ್ದವ 2 ಚಿನ್ನದ ಹಲ್ಲುಗಳಿಂದಾಗಿ ಸಿಕ್ಕಿಬಿದ್ದ!