ಏಷ್ಯನ್ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಸಂಜೀತ್, ಇತಿಹಾಸ ಬರೆದ ಭಾರತ

ದುಬೈ: ಸಂಜೀತ್ 91 ಕೆಜಿ ವಿಭಾಗದಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಭಾರತ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗೆ ಭರ್ಜರಿ ವಿದಾಯ ಹೇಳಿದೆ. ಹಾಲಿ ಚಾಂಪಿಯನ್ ಅಮಿತ್ ಪಾಂಗಲ್ ಮತ್ತು ಶಿವ ಥಾಪಾ ಬೆಳ್ಳಿಗೆ ತೃಪ್ತಿಪಟ್ಟರು. ಭಾರತ ಕೂಟದಲ್ಲಿ 2 ಚಿನ್ನ, 5 ಬೆಳ್ಳಿ ಮತ್ತು 8 ಕಂಚಿನ ಸಹಿತ ಒಟ್ಟು 15 ಪದಕ ಜಯಿಸಿ ಹೊಸ ಇತಿಹಾಸ ಬರೆಯಿತು. ಸಂಜೀತ್ ಸೋಮವಾರ ನಡೆದ ಫೈನಲ್‌ನಲ್ಲಿ ಕಜಾಕಿಸ್ತಾನದ ವಸಿಲಿ ಲೆವಿಟ್‌ಗೆ 4-1ರಿಂದ ಸೋಲುಣಿಸಿದರು. 52 ಕೆಜಿ ವಿಭಾಗದ ಫೈನಲ್‌ನಲ್ಲಿ ಅಮಿತ್ ಪಾಂಗಲ್ … Continue reading ಏಷ್ಯನ್ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಸಂಜೀತ್, ಇತಿಹಾಸ ಬರೆದ ಭಾರತ